ಶಿಕ್ಷಣ
ವಕ್ವಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

Views: 78
ಕನ್ನಡ ಕರಾವಳಿ ಸುದ್ದಿ: ವಕ್ವಾಡಿ ಸರಕಾರಿ ಪ್ರೌಢ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿಯನ್ನು ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮುಖೇನ ಆಚರಿಸಲಾಯತು,
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಜಾತಾ ಬಿ.ಸ್ವಾಗತಿಸಿದರು. ಶಿಕ್ಷಕ ಶ್ರೀ ದೇವರಾಜ ಹೆಬ್ಬಾರ ಅಂಬೇಡ್ಕರ್ ಜಯಂತಿ ಅವರ ಸಾಧನೆ, ನೆನವು ಮಾತ್ರವಲ್ಲ ದಿನದ ಪಥ ವಾಗಬೇಕು ಎಂದರು,
ಶ್ರೀಮತಿ ಶೈಲಾ ನಾಯಕ್, ಮುಖ್ಯ ಅತಿಥಿಯಾಗಿ ಆಗಮಿಸಿದ ಮಧುಕರ ಶಿಂಗೆ, ವರ್ಗಾವಣೆ ಗೊಂಡ ಡ್ರಾಯಿಂಗ್ ಶಿಕ್ಷಕ ಮತ್ತು ಸರ್ವರಿಗೂ ವಂದನೆಗಳನ್ನು ಸಲ್ಲಿಸಿದರು, ಸಿಹಿತಿಂಡಿ ವಿತರಿಸಿ ಕಾರ್ಯಕ್ರಮ ಸಂಪನ್ನಗೊಳಿಸಲಾಯಿತು,