ಲೋಕಸಭಾ ಚುನಾವಣೋತ್ತರ ಎಲ್ಲಾ ಸಮೀಕ್ಷೆಯಲ್ಲಿ ಎನ್ ಡಿಎ ಮೈತ್ರಿಕೂಟ 350ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು !

Views: 86
ನವದೆಹಲಿ: ದೇಶದಲ್ಲಿ ಏಳು ಹಂತದಲ್ಲಿ ನಡೆದ ಲೋಕಸಭಾ ಚುನಾವಣೆಯ ಮತದಾನ ಮುಗಿದಿದ್ದು, ಬಹುತೇಕ ಮತದಾನೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಈ ಬಾರಿಯು ಅಧಿಕಾರದ ಗದ್ದುಗೆ ಏರುವ ಸಾಧ್ಯತೆ ಹೆಚ್ಚಾಗಿದೆ.ಬಹುತೇಕ ಎಲ್ಲಾ ಸಮೀಕ್ಷೆಗಳಲ್ಲಿ ಎನ್ ಡಿಎ ಮೈತ್ರಿಕೂಟ 350ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಭವಿಷ್ಯ ನುಡಿದಿವೆ.
ವಿವಿಧ ಸಂಸ್ಥೆಗಳ ಸಮೀಕ್ಷೆಗಳು
ಇಂಡಿಯಾ ನ್ಯೂಸ್- ಡಿ ಡೈನಾಮಿಕ್ಸ್ ಪ್ರಕಾರ:
ಎನ್ ಡಿಎ-371
INDIA-125
ಇತರೆ-47
Republic Bharat-P Marq:
ಎನ್ ಡಿಎ -359
INDIA-154
ಇತರೆ-30
Jan Ki Baat
NDA-362-392
INDIA Bloc-141-161
Axis My India: ಕರ್ನಾಟಕದಲ್ಲಿ ಬಿಜೆಪಿಗೆ ಮುನ್ನಡೆ
ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಕರ್ನಾಟಕದಲ್ಲಿ ಬಿಜೆಪಿ 20-22 ಜೆಡಿಎಸ್ -3 ಕಾಂಗ್ರೆಸ್ 3-4
TV5 ತೆಲುಗು
ಎನ್ ಡಿಎ-359
INDIA-154
ಇತರೆ- 30
Republic Bharat-Matrize
ಎನ್ ಡಿಎ-353-368
INDIA-118-133
ಇತರೆ-43-48
Newsnation:
ಎನ್ ಡಿಎ: 342-378
India: 153-169
ಇತರೆ: 21-23






