ಶಿಕ್ಷಣ

ಪೂರ್ಣ ಪ್ರಜ್ಞಾ ಕಾಲೇಜಿಗೆ 2 ರ‍್ಯಾಂಕ್‌

Views: 0

ಉಡುಪಿ : ಮಂಗಳೂರು ವಿ. ವಿ. ನಡೆಸಿದ ಅಂತಿಮ BBA ಪರೀಕ್ಷೆಯಲ್ಲಿ ಉಡುಪಿ ಪೂಣ೯ ಪ್ರಜ್ಞಾ ಕಾಲೇಜಿಗೆ 2 ರ‍್ಯಾಂಕ್‌ಪಡೆದಿದ್ದಾರೆ.
 
       ವಷಿ೯ತಾ ರಮೇಶ್ ಸುವರ್ಣ BBA ವಿಭಾಗದಲ್ಲಿ ಪ್ರಥಮ ರ‍್ಯಾಂಕ್‌ ಮತ್ತು ವಿನುತಾ ಕಾಮತ್ BBA ವಿಭಾಗದಲ್ಲಿ 9 ನೇ ರ‍್ಯಾಂಕ್‌ ಗಳಿಸಿ ಕಾಲೇಜಿಗೆ ಕೀತಿ೯ ತಂದಿರುತ್ತಾರೆ

Related Articles

Back to top button