ಕರಾವಳಿ
ಕೋಟೇಶ್ವರ: ಗಿರಿಜಾ ಶೆಟ್ಟಿಗಾರ ನಿಧನ

Views: 436
ಕೋಟೇಶ್ವರ:ಕೋಟೇಶ್ವರ- ಬೀಜಾಡಿ ದೊಣ್ಣೋಣಿ ರಸ್ತೆಯ ನಿವಾಸಿ ದಿ.ನಾರಾಯಣ ಜಿ ಶೆಟ್ಟಿಗಾರ್ ಅವರ ಧರ್ಮಪತ್ನಿ ಗಿರಿಜಾ ಶೆಟ್ಟಿಗಾರ್ (82) ಅವರು ಸ್ವಗೃಹದಲ್ಲಿ ಜುಲೈ 24ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಮೃತರು ಕೋಟೇಶ್ವರದ ಖ್ಯಾತ ಯೋಗ ತರಬೇತುದಾರ ಅಣ್ಣಪ್ಪ ಶೆಟ್ಟಿಗಾರ್ ಸೇರಿದಂತೆ ಇಬ್ಬರು ಪುತ್ರರು ಇಬ್ಬರು ಪತ್ರಿಯರನ್ನು ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ.