ಇತರೆ

ಕುಂದಾಪುರ: ಸಂಗಮ ಬ್ರಿಡ್ಜ್ ಬಳಿ ಹೊಳೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ, ಮಾಹಿತಿಗಾಗಿ ಕೋರಿಕೆ 

Views: 97

ಕನ್ನಡ ಕರಾವಳಿ ಸುದ್ದಿ: ಸುಮಾರು 65-70 ವರ್ಷದ ಅಪರಿಚಿತ ವ್ಯಕ್ತಿಯ  ಇಂದು ದಿನಾಂಕ 24-04-2025 ರಂದು ಆನಗಳ್ಳಿ ಗ್ರಾಮದ ಸಂಗಮ ಬ್ರಿಡ್ಜ್ ಬಳಿ ಹೊಳೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತ  ಶರೀರವು ಕಂಡುಬಂದಿದ್ದು, ಸದ್ರಿ ಮೃತ ಶರೀರವನ್ನು ಕುಂದಾಪುರ ಸರಕಾರಿ ಆಸ್ಪತ್ರೆಯ ಶವಗಾರದ ಶೀತಲೀಕರಣ ಘಟಕದಲ್ಲಿ ಇರಿಸಲಾಗಿದೆ. ಈ ವ್ಯಕ್ತಿಯು ಯಾರಿಗಾದರೂ ಪರಿಚಯವಿದ್ದಲ್ಲಿ ದಯವಿಟ್ಟು ಕುಂದಾಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕಾಗಿ ಕೋರಿಕೆ.

ಸಂಪರ್ಕ ಮೊಬೈಲ್ 08254230338/ 9480805455/ 8277988959

Related Articles

Back to top button