ಜನಮನ

ಕುಂದಾಪುರದಲ್ಲಿ ಜುಲೈ 12,14ರಂದು ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ

Views: 331

ಕನ್ನಡ ಕರಾವಳಿ ಸುದ್ದಿ: ಮೆಸ್ಕಾಂ ತುರ್ತು ನಿರ್ವಹಣ ಕಾಮಗಾರಿ ಹಿನ್ನೆಲೆಯಲ್ಲಿ ಜುಲೈ12ರ ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಕೋಟೇಶ್ವರ ಪೇಟೆ ಪ್ರದೇಶ

ಜುಲೈ14ರ ಬೆಳಗ್ಗೆ 9ರಿಂದ ಸಂಜೆ 5ರ ವರೆಗ ಜಪ್ತಿ, ಮೊಳಹಳ್ಳಿ ಅಸೋಡು, ಕೊರ್ಗಿ, ಹೊಂಬಾಡಿ-ಮಂಡಾಡಿ, ಕಾಳಾವರ, ಕುಂಭಾಶಿ, ಕೋಟೇಶ್ವರ, ವಕ್ವಾಡಿ, ಅಂಕದಕಟ್ಟೆ ಯಡಾಡಿ-ಮತ್ಯಾಡಿ, ಮುಳ್ಳಿಕಟ್ಟೆ ಗಂಗೊಳ್ಳಿ, ಹೊಸಾಡು, ಗುಜ್ಜಾಡಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Related Articles

Back to top button
error: Content is protected !!