ಇತರೆ

ಉಪ್ಪುಂದ ಗಣೇಶ ದೇವಾಡಿಗ ಕಿಡ್ನಿ ವೈಫಲ್ಯದಿಂದ ಚಿಕಿತ್ಸೆಗೆ ಸ್ಪಂಧಿಸದೆ ಸಾವು 

Views: 23

ಕನ್ನಡ ಕರಾವಳಿ ಸುದ್ದಿ: ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದ ನಿವಾಸಿ ಗಣೇಶ ದೇವಾಡಿಗ(54) ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ.

ಮೃತರ ಪುತ್ನಿ, ಪುತ್ರಿ, ಬುದ್ದಿಮಾಂದ್ಯ ಮಗನನ್ನು ಅಗಲಿದ್ದಾರೆ.

ಕಡುಬಡತನವಿರುವುದರಿಂದ ಇವರ ಚಿಕಿತ್ಸೆಗೆ ಹಣ ಹೊಂದಿಸಲು ಇವರ ಕುಟುಂಬಕ್ಕೆ ತುಂಬಾ ಕಷ್ಟವಾಗಿದ್ದು ಸಹೃದಯಿ ದಾನಿಗಳು ಸಹಾಯ ನೀಡಿದ್ದರು. ಈಗಾಗಲೇ ಲಕ್ಷಾಂತರ ರೂಪಾಯಿ ವ್ಯಯಿಸಿದ್ದಾರೆ.

Related Articles

Back to top button
error: Content is protected !!