ರಾಜಕೀಯ

ಉಡುಪಿ-ಚಿಕ್ಕಮಗಳೂರು: ಕೋಟ ಶ್ರೀನಿವಾಸ ಪೂಜಾರಿ, ಜಯಪ್ರಕಾಶ್ ಹೆಗ್ಡೆ 8 ಕ್ಷೇತ್ರಗಳಲ್ಲಿ ಪಡೆದ ಮತಗಳೆಷ್ಟು?

Views: 21

ಉಡುಪಿ: ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಕರಾವಳಿ ಮತ್ತು ಮಲೆನಾಡಿನ ತಾಲೂಕುಗಳನ್ನು ಒಳಗೊಂಡಿರುವ ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ವಿರುದ್ಧ ಅತಿ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದಾರೆ.

ವಿಧಾನಸಭೆ ಕ್ಷೇತ್ರವಾರು ಫಲಿತಾಂಶ ಪಟ್ಟಿ

1. ಉಡುಪಿ ವಿಧಾನಸಭಾ ಕ್ಷೇತ್ರ:

ಕೋಟ ಶ್ರೀನಿವಾಸ ಪೂಜಾರಿ: 106022

ಜೆಪಿ ಹೆಗ್ಡೆ : 62506

2. ಕಾಪು ವಿಧಾನಸಭಾ ಕ್ಷೇತ್ರ:

ಕೋಟ ಶ್ರೀನಿವಾಸ ಪೂಜಾರಿ: 91077

ಜೆಪಿ ಹೆಗ್ಡೆ : 58947

3. ಕುಂದಾಪುರ ವಿಧಾನಸಭಾ ಕ್ಷೇತ್ರ:

ಕೋಟ ಶ್ರೀನಿವಾಸ ಪೂಜಾರಿ: 107173

ಜೆಪಿಹೆಗ್ಡೆ: 57078

4. ಕಾರ್ಕಳ ವಿಧಾನಸಭಾ ಕ್ಷೇತ್ರ:

ಕೋಟ ಶ್ರೀನಿವಾಸ ಪೂಜಾರಿ: 57429

ಜೆಪಿ ಹೆಗ್ಡೆ: 33098

5. ಶ್ರಿಂಗೇರಿ ವಿಧಾನಸಭಾ ಕ್ಷೇತ್ರ:

ಕೋಟ ಶ್ರೀನಿವಾಸ ಪೂಜಾರಿ: 79175

ಜೆಪಿ ಹೆಗ್ಡೆ: 53937

6. ಮೂಡಿಗೆರೆ ವಿಧಾನಸಭಾ ಕ್ಷೇತ್ರ:

ಕೋಟ ಶ್ರೀನಿವಾಸ ಪೂಜಾರಿ: 74597

ಜೆಪಿ ಹೆಗ್ಡೆ: 54572

7. ತರೀಕೆರಿ ವಿಧಾನಸಭಾ ಕ್ಷೇತ್ರ:

ಕೋಟ ಶ್ರೀನಿವಾಸ ಪೂಜಾರಿ : 80995

ಜೆಪಿ ಹೆಗ್ಡೆ: 60314

8. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ:

ಕೋಟ ಶ್ರೀನಿವಾಸ ಪೂಜಾರಿ: 92429

ಜೆಪಿ ಹೆಗ್ಡೆ: 68693

 

 

Related Articles

Back to top button
error: Content is protected !!