ಧಾರ್ಮಿಕ
ಭಾರಿ ಮಳೆಗೆ ಕಾರ್ಕಳ ಅನಂತ ಪದ್ಮನಾಭ ದೇವಸ್ಥಾನದ ಚಂದ್ರ ಶಾಲೆ ಪಾರ್ಶ್ವ ಕುಸಿತ

Views: 0
ಕಾರ್ಕಳ: ಕರಾವಳಿಯಾದ್ಯಂತ ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಜಿಲ್ಲೆಯ ಕರಾವಳಿಯ ಕಾರ್ಕಳ ತಾಲೂಕಿನ ಅನಂತಪದ್ಮನಾಭ ದೇವಾಲಯದ ಚಂದ್ರಶಾಲೆಯ ಪಾಶ್ವಭಾಗ ನೆಲಸಮಗೊಂಡಿದೆ.
ಇತಿಹಾಸ ಪ್ರಸಿದ್ಧ ಮಹತೋಬಾರ ಶ್ರೀ ಅನಂತಪದ್ಮನಾಭ ದೇವಸ್ಥಾನದ ಕಟ್ಟಡದ ಚಂದ್ರ ಶಾಲೆಯ ಪಾರ್ಶ್ವ ಭಾಗ ಕುಸಿತಗೊಂಡಿದ್ದರಿಂದ ಇಲ್ಲಿಗೆ ಬರುತ್ತಿದ್ದ ಭಕ್ತರು ಅಪಾಯದಿಂದ ಪಾರಾಗಿದ್ದಾರೆ