ಶಿಕ್ಷಣ
ಪ್ರಥಮ ಪ್ರಯತ್ನದಲ್ಲೇ CSEET ಪರೀಕ್ಷೆಯಲ್ಲಿ ಶಂಕರನಾರಾಯಣ ಮದರ್ ತೆರೇಸಾಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ

Views: 13
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಪ್ರತಿಷ್ಟಿತ ವಿದ್ಯಾಸಂಸ್ಥೆಯಾದ ಶಂಕರನಾರಾಯಣ ಮದರ್ ತೆರೆಸಾಸ್ ಪಿಯು ಕಾಲೇಜಿನ 2024-25 ನೇ ಸಾಲಿನ 7 ವಿದ್ಯಾರ್ಥಿಗಳು 2025ರ ಮೇ ತಿಂಗಳಿನಲ್ಲಿ ನಡೆದ ಪರೀಕ್ಷೆಯನ್ನು ಬರೆದು ಪ್ರಥಮ ಪ್ರಯತ್ನದಲೇ ಉತ್ತಿರ್ಣರಾಗಿ ಅದ್ವಿತೀಯ ಸಾಧನೆಗೈದಿದಾರೆ.






ವಿದ್ಯಾರ್ಥಿಗಳ ಅಂಕಗಳ ವಿವರ ಕ್ರಮವಾಗಿ, ಅಶ್ವಿನಿ-118/200, ಶ್ರೀದೇವಿ-118/200, ನಿತೇಶ್ ನಾಯ್-108/200 ಸರ್ವದಾ ಚಾತ್ರ 108/200 ಶುಶಾನ್ ಶೆಟ್ಟಿ -107/200 ಪ್ರಥ್ವಿರಾಜ್-105/200 ಆದಿತ್ಯ -101/200 ನಮ್ಮ ಪಿಯು ಕಾಲೇಜಿನಲ್ಲಿ ತರಬೇತಿ ಪಡೆದು ಅದ್ವಿತೀಯ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ವರ್ಗ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ಶುಭಹಾರೈಸಿದ್ದಾರೆ.






