ಆರ್ಥಿಕ

NTPC ಉಪ ವ್ಯವಸ್ಥಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನ.. ಕೂಡಲೇ ಅರ್ಜಿ ಸಲ್ಲಿಸಿ 

Views: 115

ಕನ್ನಡ ಕರಾವಳಿ ಸುದ್ದಿ: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ನಲ್ಲಿ ಉದ್ಯೋಗಗಳಿಗೆ ಈಗಾಗಲೇ ಅರ್ಜಿಗಳನ್ನು ಆಹ್ವಾನ ಮಾಡಲಾಗಿತ್ತು.

ಭಾರತದ ಪ್ರಮುಖ ಸಮಗ್ರ ವಿದ್ಯುತ್ ಕಂಪನಿ ಎಂದು ಎನ್ಟಿಪಿಸಿ ಸಂಸ್ಥೆ ಗುರುತಿಸಿಕೊಂಡಿದೆ. ಇದು ದೇಶದ ಇಂಧನ ಕ್ಷೇತ್ರದಲ್ಲಿ ಮುಖ್ಯ ಪಾತ್ರ ವಹಿಸುತ್ತಿದೆ. ಹುದ್ದೆಗೆ ಬೇಕಾದ ವಿದ್ಯಾರ್ಹತೆ ವಿವರಗಳು, ವಯಸ್ಸಿನ ಮಿತಿ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ, ಸಂಬಳ ಮತ್ತು ಕೊನೆಯ ದಿನಾಂಕ, ವೇತನ ಶ್ರೇಣಿ ಇತ್ಯಾದಿ ಮಾಹಿತಿ ಇಲ್ಲಿದೆ.

ಹುದ್ದೆಯ ಹೆಸರು ಹಾಗೂ ಒಟ್ಟು ಉದ್ಯೋಗಗಳು

ಉಪ ವ್ಯವಸ್ಥಾಪಕರು (Deputy Manager)

ಒಟ್ಟು ಹುದ್ದೆಗಳು- 150

ಹುದ್ದೆಗಳು ವರ್ಗೀಕರಣ ಹೇಗಿದೆ?

ಉಪ ವ್ಯವಸ್ಥಾಪಕ ಎಲೆಕ್ಟ್ರಿಕಲ್- 40 ಹುದ್ದೆಗಳು

ಉಪ ವ್ಯವಸ್ಥಾಪಕ ಮೆಕಾನಿಕಲ್- 70 ಹುದ್ದೆಗಳು

ಉಪ ವ್ಯವಸ್ಥಾಪಕ- ಸಿ & ಐ- 40 ಹುದ್ದೆಗಳು

ವಿದ್ಯಾರ್ಹತೆ- ಬಿಇ, ಬಿಟೆಕ್

ಮಾಸಿಕ ವೇತನ ಶ್ರೇಣಿ-

70,000 ದಿಂದ 2,00,000 ರೂಪಾಯಿ

ವಯೋಮಿತಿ- 40 ವರ್ಷದ ಒಳಗಿನವರಿಗೆ ಅವಕಾಶ

ಅರ್ಜಿ ಶುಲ್ಕ

ಎಸ್ಸಿ, ಎಸ್ಟಿ, ವಿಶೇಷ ಚೇತನ, ಮಹಿಳೆಯರು- ಶುಲ್ಕ ಇಲ್ಲ

ಓಬಿಸಿ, ಜನರಲ್ ಸೇರಿ ಎಲ್ಲ ಅಭ್ಯರ್ಥಿಗಳು- 150 ರೂಪಾಯಿ

ಆಯ್ಕೆ ಪ್ರಕ್ರಿಯೆ

ಲಿಖಿತ ಪರೀಕ್ಷೆ

ಸಂದರ್ಶನ

ಅರ್ಜಿ ಸಲ್ಲಿಕೆ ಮಾಡಲು 09 ಜೂನ್ 2025 ಕಡೆಯ ದಿನ

Related Articles

Back to top button