ಕೋಟೇಶ್ವರ ಸರಕಾರಿ ಪದವಿಪೂರ್ವ ಕಾಲೇಜು: ದ್ವಿತೀಯ ಪಿಯುಸಿ ಉತ್ತಮ ಫಲಿತಾಂಶ

Views: 183
ಕನ್ನಡ ಕರಾವಳಿ ಸುದ್ದಿ: ಸರಕಾರಿ ಪದವಿಪೂರ್ವ ಕಾಲೇಜು ಕೋಟೇಶ್ವರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಾಗಿದೆ.
ಒಟ್ಟು ಹಾಜರಾದ ವಿದ್ಯಾರ್ಥಿಗಳು =101
ಉತ್ತೀರ್ಣರಾದ ವಿದ್ಯಾರ್ಥಿಗಳು =89
ಶೇಕಡಾ ಫಲಿತಾಂಶ ಶೇ.88
ವಿಶಿಷ್ಟ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳ ಸಂಖ್ಯೆ ಒಟ್ಟು 19
ಕಲಾವಿಭಾಗ 1
ವಾಣಿಜ್ಯ ವಿಭಾಗ 11
ವಿಜ್ಞಾನ ವಿಭಾಗ 07
ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆ =54
ದ್ವಿತೀಯ ಶ್ರೇಣಿ =11
ತೃತೀಯ ಶ್ರೇಣಿ= 5
ಭಾಷಾ ವಿಷಯಗಳಾದ ಕನ್ನಡ ಮತ್ತು ಇಂಗ್ಲಿಷ್. ಶೇಕಡ100 ಫಲಿತಾಂಶ. ರಾಜ್ಯಶಾಸ್ತ್ರ ಶೇಕಡಾ 100 ಫಲಿತಾಂಶ ಹಾಗೂ ಗಣಕಯಂತ್ರ ಶೇಕಡಾ100 ಫಲಿತಾಂಶ ಬಂದಿರುತ್ತದೆ.
ಕಲಾ ವಿಭಾಗ
1-ಧನುಷ್ ಗಣೇಶ್ ನಾಯಕ್ -525
2- ಕೀರ್ತನ ಬಲಿಂದ್ರ ನಾಯ್ಕ್ -501
3- ಕಾರ್ತಿಕ್ ರಾಮಚಂದ್ರ ನಾಯ್ಕ್ -478
ವಾಣಿಜ್ಯ ವಿಭಾಗ
1- ಸಂಜನಾ -559
2- ರಾಮಚಂದ್ರ- 554
3- ವರ್ಷಿಣಿ -551
ವಿಜ್ಞಾನ ವಿಭಾಗ
1- ಪವನ್ ಕುಮಾರ್ ಶೆಟ್ಟಿಗಾರ್ -561
2- ಸಾನಿಕ -559
3- ರಮ್ಲತುನ್ ಅಜ್ಮೀರ -537
ವಿಶಿಷ್ಟ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳ ಸಂಖ್ಯೆ ಒಟ್ಟು 19
ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆ =54
ದ್ವಿತೀಯ ಶ್ರೇಣಿ =11
ತೃತೀಯ ಶ್ರೇಣಿ= 5
ಉತ್ತಮ ಫಲಿತಾಂಶ ದಾಖಲಿಸಿದ್ದಕ್ಕೆ ಉಪನ್ಯಾಸಕರಾದ ಶ್ರೀಯುತ ಸುಧಾಕರ್ ಡಿ.. ಶ್ರೀಮತಿ ರೀನಾ, ಶ್ರೀಯುತ ಹರೀಶ್ ನಾಯಕ್ ಹಾಗೂ ಶ್ರೀಮತಿ ಅರ್ಪಿತ ಮತ್ತು ಉಪನ್ಯಾಸ ವರ್ಗದವರಿಗೆ ಪ್ರಾಂಶುಪಾಲರು ಅಭಿನಂದನೆ ಸಲ್ಲಿಸಿದ್ದಾರೆ.