ಶಿಕ್ಷಣ
ದೇಶಭಕ್ತಿಗೀತೆ ನೃತ್ಯ ಸ್ಪರ್ಧೆಯಲ್ಲಿ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನ
Views: 25
ಕನ್ನಡ ಕರಾವಳಿ ಸುದ್ದಿ:”ಕಥೋಲಿಕ್ ಸಭಾ ಉಡುಪಿ ಪ್ರದೇಶ್ (ರಿ),” ಕುಂದಾಪುರ ಘಟಕ, ಕುಂದಾಪುರ. ಇವರ ಆಶ್ರಯದಲ್ಲಿ “ಸ್ವಾತಂತ್ರೋತ್ಸವ” ಅಂಗವಾಗಿ ಕುಂದಾಪುರ ತಾಲೂಕು ಮಟ್ಟದ ಪದವಿಪೂರ್ವ ವಿದ್ಯಾರ್ಥಿಗಳಿಗೆ ನಡೆಸಿದ”ದೇಶಭಕ್ತಿಗೀತೆ ನೃತ್ಯ”ಸ್ಪರ್ಧೆಯಲ್ಲಿ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿರುತ್ತಾರೆ.
ಸಾಧನೆಗೈದ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರು ಮತ್ತು ವೃಂದದವರು ಅಭಿನಂದಿಸಿದ್ದಾರೆ.






