ಇತರೆ

ಕುಂದಾಪುರ: ಪ್ರಗತಿಪರ ಕೃಷಿಕ ಮತ್ತು ನೇಕಾರ ನಾರಾಯಣ ಶೆಟ್ಟಿಗಾರ ನಿಧನ 

Views: 171

ಕನ್ನಡ ಕರಾವಳಿ ಸುದ್ದಿ: ಉಡುಪಿ ತಾಲೂಕಿನ ಕೆಂಜೂರಿನ ಜೀರಸಾಲೆ ಬೆಟ್ಟು ಮೂಲ ನಿವಾಸಿ ಪ್ರಗತಿಪರ ಕೃಷಿಕ ಮತ್ತು ನೇಕಾರ ನಾರಾಯಣ ಶೆಟ್ಟಿಗಾರ(88) ಅವರು ಡಿ.7ರಂದು ನಿಧನರಾಗಿದ್ದಾರೆ.

ಮೃತರ ಪತ್ನಿ, ಮೂವರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.

ಡಿ.8ರಂದು ಬೆಳಿಗ್ಗೆ ಬಸ್ರೂರು ಗುಂಡಿಗೋಳಿಯ ಪುತ್ರನ ಸ್ವಗೃಹದಲ್ಲಿ ಮರಣೋತ್ತರ ವಿಧಿ ವಿಧಾನಗಳು ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.

Related Articles

Back to top button
error: Content is protected !!