ಉಡುಪಿ ಜಿಲ್ಲೆಯ 15 ಮಂದಿ ಶಿಕ್ಷಕರಿಗೆ ಉತ್ತಮ ಪ್ರಶಸ್ತಿ

Views: 526
ಉಡುಪಿ ಜಿಲ್ಲಾ ಮಟ್ಟದ 2024- 25 ಸಾಲಿನ ಕಿರಿಯ, ಹಿರಿಯ ಹಾಗೂ ಪ್ರೌಢಶಾಲಾ ವಿಭಾಗಗಳಿಂದ 15 ಮಂದಿ ಶಿಕ್ಷಕರನ್ನು ಉತ್ತಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಉಡುಪಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು
ಮಾಲಿನಿ ಮುಖ್ಯ ಶಿಕ್ಷಕರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕುಚ್ಚೂರು ಕಾರ್ಕಳ ವಲಯ,
ಖಾತುನ್ ಬಿ ಸಹ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಲ್ಲಾರು ಉಡುಪಿ ವಲಯ.
ರವಿರಾಜ್ ಶೆಟ್ಟಿ, ದೈಹಿಕ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಪಾಡಿ ಪಡು, ಕುಂದಾಪುರ.
ಅಮಿತಾ ಬಿ ಸಹಶಿಕ್ಷಕರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಬಾರಂದಾಡಿ ಬೈಂದೂರು ವಲಯ
ಹಿರಿಯ ಪ್ರಾಥಮಿಕ ಶಾಲೆ
ಭಾಸ್ಕರ್ ಪೂಜಾರಿ ಸಹ ಶಿಕ್ಷಕರು ಕೆಪಿಎಸ್ ಕೊಕ್ಕರ್ಣೆ ಬ್ರಹ್ಮಾವರ ವಲಯ,
ರಾಮಕೃಷ್ಣ ಮುಖ್ಯ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಂತೂರು, ಉಡುಪಿ ವಲಯ,
ಶ್ರೀಮತಿ ಶೆಟ್ಟಿ ಶಶಿಕಲಾ ನಾರಾಯಣ ಮುಖ್ಯ ಶಿಕ್ಷಕರು ಸರಕಾರಿ ಶಾಲೆ ಕೈರಬೆಟ್ಟು ಕಾರ್ಕಳ ವಲಯ,
ಜಯಾನಂದ ಪಟಾಗಾರ್ ಮುಖ್ಯ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆರಂಜಾಲು ಬೈಂದೂರು ವಲಯ,
ಸೀತಾರಾಮ್ ಶೆಟ್ಟಿ ಮುಖ್ಯ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂಗಳೂರು ಕುಂದಾಪುರ ವಲಯ,
ಪ್ರೌಢ ಶಾಲಾ ಶಿಕ್ಷಕರು
ಕಮಲ್ ಅಹಮದ್ ಚಿತ್ರಕಲಾ ಶಿಕ್ಷಕರು ಸರಕಾರಿ ಪ್ರೌಢಶಾಲೆ ಶಿವಪುರ ಕಾರ್ಕಳ ವಲಯ,
ಮಂಜುನಾಥ್ ಶೆಟ್ಟಿ ದೈಹಿಕ ಶಿಕ್ಷಕರು ಸರಕಾರಿ ಪದವಿ ಪೂರ್ವ ಕಾಲೇಜು, ಉಪ್ಪುಂದ ಬೈಂದೂರು ವಲಯ
ಜ್ಯೋತಿ ಕೃಷ್ಣ ಪೂಜಾರಿ ಸಹ ಶಿಕ್ಷಕರು ಸೋಮ ಬಂಗೇರ ಸರ್ಕಾರಿ ಪ್ರೌಢಶಾಲೆ ಕೋಡಿ ಕನ್ಯಾನ ಬ್ರಹ್ಮಾವರ ವಲಯ.
ಮಾಲತಿ ವಕ್ವಾಡಿ ಸಹ ಶಿಕ್ಷಕರು ಸರಕಾರಿ ಪದವಿಪೂರ್ವ ಕಾಲೇಜು ಮಲ್ಪೆ ಉಡುಪಿ ವಲಯ,
ಕರುಣಾಕರ್ ಶೆಟ್ಟಿ ಮುಖ್ಯ ಶಿಕ್ಷಕರು ಕೆಪಿಎಸ್ ಬಿದ್ಗಲ್ ಕಟ್ಟೆ ಕುಂದಾಪುರ ವಲಯ,