ಆರೋಗ್ಯ
ಕುಂದಾಪುರ ವಿನಯ ಆಸ್ಪತ್ರೆ: ಜೂನ್ 8ರಂದು ನೂತನ ಡಯಾಲಿಸಿಸ್ ಯಂತ್ರದ ಉದ್ಘಾಟನೆ

Views: 377
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ವಿನಯ ಆಸ್ಪತ್ರೆಯಲ್ಲಿ ಡಯಾಲಿಸಿಸ್ ವಿಭಾಗದ 15 ಸಂವತ್ಸರದ ಸಮಾರಂಭ ತಾ.08-06-2025ರ ಆದಿತ್ಯವಾರ ನಡೆಯಲಿದೆ.
ನೂತನ ಡಯಾಲಿಸಿಸ್ ಯಂತ್ರದ ಕೊಡುಗೆಯನ್ನು ಕೊಡುಗೈ ದಾನಿಗಳು,ಟಿಂಬರ್ ವ್ಯಾಪಾರಿ ಮಾಲಿಕರಾದ ಹಾಜಿ ಅಬ್ದುಲ್ ಖಾದರ್ ಯುಸೂಫ್ ನೀಡಲಿದ್ದಾರೆ.







