ಜನಮನ
10ನೇ ತರಗತಿ ಪಾಸಾದ ವರಿಗೆ ಅಂಚೆ ಇಲಾಖೆಯಲ್ಲಿ 21,413 ಹುದ್ದೆಗಳಿಗೆ ಅರ್ಜಿ ಆಹ್ವಾನ

Views: 155
ಕನ್ನಡ ಕರಾವಳಿ ಸುದ್ದಿ: 21 ಸಾವಿರಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡಲು ಅಂಚೆ ಇಲಾಖೆ ಮುಂದಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ನೋಟಿಫಿಕೆಶನ್ ರಿಲೀಸ್ ಮಾಡಿದ್ದ ಇಲಾಖೆ, ಮಾರ್ಚ್ ಮೊದಲ ವಾರವೇ ಕೊನೆ ದಿನಾಂಕ
ಮಾರ್ಚ್ 3 ಕೊನೆ ದಿನಾಂಕ
ಉದ್ಯೋಗಗಳ ಹೆಸರು?
ಗ್ರಾಮೀಣ ಡಾಕ್ ಸೇವಕರು (GDS)
ಬ್ರಾಂಚ್ ಪೋಸ್ಟ್ ಮಾಸ್ಟರ್ (BPM)
ಸಹಾಯಕ ಬ್ರ್ಯಾಂಚ್ ಪೋಸ್ಟ್‌ಮಾಸ್ಟರ್ (ABPM)
ವಿದ್ಯಾರ್ಹತೆ: 10ನೇ ತರಗತಿ
ಎಷ್ಟು ಉದ್ಯೋಗಗಳು– 21,413
18 ರಿಂದ 40 ವರ್ಷದ ಒಳಗಿನ ಅಭ್ಯರ್ಥಿಗಳು
ಅರ್ಜಿ ಶುಲ್ಕ
ಸಾಮಾನ್ಯ ಅಭ್ಯರ್ಥಿಗಳಿಗೆ- ₹100
ಎಸ್ಸ್ಸಿ, ಎಸ್ಟಿ, ಮಹಿಳೆಯರು, ವಿಶೇಷ ಚೇತನರಿಗೆ ಶುಲ್ಕ ಇಲ್ಲ
GDS ಹುದ್ದೆಗೆ- 10,000 ದಿಂದ 24,470 ರೂಪಾಯಿ
BPM ಹುದ್ದೆಗೆ- 12,000 ದಿಂದ 29,380 ರೂಪಾಯಿ
ABPM ಹುದ್ದೆಗೆ- 10,000 ದಿಂದ 24,470 ರೂ
ಅರ್ಜಿ ಸಲ್ಲಿಕೆಯ ಆರಂಭದ ದಿನಾಂಕ- 10 ಫೆಬ್ರುವರಿ 2025
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ- 03 ಮಾರ್ಚ್ 2025
ಮಾಹಿತಿಗಾಗಿ– https://indiapostgdsonline.cept.gov.in