ರಾಜಕೀಯ
2023-24ನೇ ಸಾಲಿನ ಕರ್ನಾಟಕ ಬಜೆಟ್: ಸಿಎಂ ಸಿದ್ದರಾಮಯ್ಯ ಮಂಡನೆ

Views: 0
2023 24ನೇ ಸಾಲಿನ ರಾಜ್ಯ ಬಜೆಟ್ ಮಂಡನೆಯನ್ನು 14ನೇ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ್ದಾರೆ.
ಕಾನೂನು ಸುವ್ಯವಸ್ಥೆ ಕಾಪಾಡುವುದು, ಸಾಮಾಜಿಕ ಸೇವೆಗಳು ,ಮೂಲಭೂತ ಸೌಕರ್ಯಗಳು, ದುರ್ಬಲ ವರ್ಗದ ಕಲ್ಯಾಣ ,ಆರ್ಥಿಕ ಅಭಿವೃದ್ಧಿಗೆ ಉತ್ತೇಜನ, ರೈತರ ಏಳಿಗೆಗೆ ಆದ್ಯತೆ ನೀಡಲಾಯಿತು.
ರಾಜ್ಯ ಬಜೆಟ್- 2023 ರಾಜ್ಯಕ್ಕೆ 7,780 ಕೋಟಿ ನಷ್ಟ. 26.954 ಕೋಟಿ ಜಿಎಸ್ಟಿ ಕೊರತೆ.
ಬೆಂಗಳೂರಿಗೆ ಬಂಪರ್ ಕೊಡುಗೆ 45,000 ಕೋಟಿ ಅನುದಾನ ಘೋಷಣೆ. ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ದೇವದಾಸಿಯರು ತೃತೀಯ ಲಿಂಗಿಗಳಿಗೂ ಗ್ರಹಲಕ್ಷ್ಮಿ ಯೋಜನೆ.
ಜಿಲ್ಲಾ ತಾಲೂಕು ಕೇಂದ್ರದಲ್ಲಿ ಡಯಾಲಿಸ್ ಕೇಂದ್ರ ಸ್ಥಾಪನೆ.
10ನೇ ತರಗತಿವರೆಗೆ ಸರ್ಕಾರಿ, ಅನುದಾನಿತ ಶಾಲೆಗಳ ಮಕ್ಕಳಿಗೆ ಮೊಟ್ಟೆ ಭಾಗ್ಯ
ಕನಕಪುರದಲ್ಲಿ ಹೊಸ ವೈದಿಗೆ ಕಾಲೇಜು.
ರೈತರಿಗೆ ಶೂನ್ಯ ಬಡ್ಡಿ ದರ ಸಾಲ ಮಿತಿ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ. ಇಂದಿರಾ ಕ್ಯಾಂಟಿನ್ ಗೆ100 ಕೋಟಿ ರೂಪಾಯಿ.
ಲೋಕೋಪಯೋಗಿ ಇಲಾಖೆಗೆ 10,143 ಕೋಟಿ ಅನುದಾನ