ಶಿಕ್ಷಣ
ಸಾಧನಾ ಮರವಂತೆ: ಜಿಲ್ಲಾ ಉತ್ತಮ ಶಿಕ್ಷಕಿಗೆ ಅಭಿನಂದನೆ

Views: 1
ಈ ಸಾಲಿನ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಮರವಂತೆ ಪೂರ್ವ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀಮತಿ ಸೀತಾ ದಯಾನಂದ ಜೋಗಿ ಅವರನ್ನು ಶನಿವಾರ ನಡೆದ ಸಾಧನಾ ಮಾಸಿಕ ಸಭೆಯಲ್ಲಿ ಗೌರವಿಸಲಾಯಿತು
ಈ ಸಂದರ್ಭದಲ್ಲಿ ಸೀತಾ ಅವರ ಪತಿ ದಯಾನಂದ ಬಳೆಗಾರ್, ಸಾಧನಾ ಅಧ್ಯಕ್ಷ ಜೇಕ್ಸನ್ ಡಿಸೋಜ, ಈ ಸಾಲಿನ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಮರವಂತೆ ಪೂರ್ವ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀಮತಿ ಸೀತಾ ದಯಾನಂದ ಜೋಗಿ ಅವರನ್ನು ಶನಿವಾರ ನಡೆದ ಸಾಧನಾ ಮಾಸಿಕ ಸಭೆಯಲ್ಲಿ ಗೌರವಿಸಲಾಯಿತು.
ನಿವೃತ್ತ ಉಪನ್ಯಾಸಕ ಜನಾರ್ದನ ಮರವಂತೆ, ಸುಬ್ರಹ್ಮಣ್ಯ ಅವಭೃತ, ಆತಿಥೇಯ ತಮ್ಮಯ್ಯ ಅಕ್ಕಸಾಲಿ, ಸಾಧನಾ ಸದಸ್ಯರು ಉಪಸ್ಥಿತರಿದ್ದರು.