ಮಾನವೀಯ ನೆರವಿಗಾಗಿ ಮನವಿ

Views: 1728
ಉಡುಪಿ ಜಿಲ್ಲೆ ಕಾರ್ಕಳ ಕಲ್ಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಯಾ ಗ್ರಾಮದ ಅಶೋಕನಗರದ ಕುಂಚಾಡಿ ನಿವಾಸಿ ಚೈತ್ರ ಶೆಟ್ಟಿಗಾರ್ (ಅಂಗನವಾಡಿ ಕೇಂದ್ರದ ಕಾರ್ಯಕರ್ತೆ)
ಇವರ ಪತಿ ಸುದರ್ಶನ ಶೆಟ್ಟಿಗಾರ ತೀವ್ರ ರಕ್ತದ ಒತ್ತಡದಿಂದ ಬ್ರೈನ್ ಸ್ಟ್ರೋಕ್ ಆಗಿ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಮಣಿಪಾಲದ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..ಮಗಳು 8 ನೇ ತರಗತಿ, ಮಗ 5 ನೇ ತರಗತಿ ಓದುತ್ತಿದ್ದಾರೆ..
ತೀರಾ ಬಡ ಕುಟುಂಬದವರಾದ ಇವರು ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದು, ಕುಟುಂಬಕ್ಕೆ ಆಧಾರ ಸ್ತಂಭವಾಗಿರುವ ಇವರ ಚಿಕಿತ್ಸೆ ವೆಚ್ಚಕ್ಕೆ ಲಕ್ಷಾಂತರ ರೂಪಾಯಿ ಭರಿಸಲು ಕಷ್ಟ ಸಾಧ್ಯವಾಗಿದ್ದು ಸಹೃದಯಿಗಳಾದ ತಾವು ಮಾನವೀಯ ನೆಲೆಯಲ್ಲಿ ಧನಸಹಾಯ ನೀಡುವರೇ ಸುದರ್ಶನ್ ಅವರ ಪತ್ನಿ ಚೈತ್ರ ಶೆಟ್ಟಿಗಾರ್ ಈ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ವಿಳಾಸ ಮತ್ತು ಬ್ಯಾಂಕ್ ವಿವರ
Chaitra Shettigar canara Bank branch account number 01942200053504
IFSC CNRB 0010194
Gpay number: 9480157974