ಇತರೆ
ಮನೆಯಂಗಳದಲ್ಲಿ ಉಯ್ಯಾಲೆ ಆಡುತ್ತಿದ್ದ ಬಾಲಕನ ಕೊರಳಿಗೆ ಹಗ್ಗ ಸಿಲುಕಿ ಸಾವು

Views: 0
ಮನೆಯಲ್ಲಿ ಉಯ್ಯಾಲೆ ಆಡುತ್ತಿದ್ದ ಬಾಲಕನೊರ್ವನ ಕುತ್ತಿಗೆಗೆ ಆಕಸ್ಮಿಕವಾಗಿ ಹಗ್ಗ ಸಿಲುಕಿ ಮೃತಪಟ್ಟ ಘಟನೆ ಬೆಳ್ತಂಗಡಿ ದಿಡುಪೆಯಲ್ಲಿ ನಡೆದಿದೆ.
ಬೆಳ್ತಂಗಡಿ ಮುಂಡಾಜಿಯಲ್ಲಿ ಎಂಟನೇ ತರಗತಿ ಓದುತ್ತಿದ್ದ ಶ್ರೀಶ 14) ಮೃತಪಟ್ಟ ಬಾಲಕ
ಬೆಳ್ತಂಗಡಿ ತಾಲೂಕಿನ ನಿವಾಸಿ ಬಾಲಕೃಷ್ಣ ಎಂಬುವವರ ಪುತ್ರ ಜುಲೈ 16ರ ಸಂಜೆ ಮನೆಯಂಗಳದಲ್ಲಿ ಉಯ್ಯಾಲೆ ಆಡುತ್ತಿರುವಾಗ ಈ ಘಟನೆ ಸಂಭವಿಸಿದೆ.
ಪ್ರಕರಣ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.