ಆರೋಗ್ಯ
ಫೆ.18, ಕುಂದಾಪುರದಲ್ಲಿ 108 ಸಾಮೂಹಿಕ ಸೂರ್ಯ ನಮಸ್ಕಾರ

Views: 56
ಕುಂದಾಪುರ :ಶ್ರೀ ಪತಂಜಲಿ ಯೋಗ ಸಮಿತಿ ಕುಂದೇಶ್ವರ, ಕ್ರೀಡಾ ಭಾರತಿ ಕುಂದಾಪುರ ತಾಲೂಕು ಇದರ ಸಹಯೋಗದಲ್ಲಿ ರಥಸಪ್ತಮಿ ಪ್ರಯುಕ್ತ ಆದಿತ್ಯ ಹೃದಯ ಮಹಾಯಜ್ಞ ಹಾಗೂ 108 ಸಾಮೂಹಿಕ ಸೂರ್ಯ ನಮಸ್ಕಾರ ದಿನಾಂಕ 18.02.2024ನೇ ಆದಿತ್ಯವಾರ ಬೆಳಿಗ್ಗೆ 5:30ಕ್ಕೆ ಕುಂದಾಪುರದ ಕುಂದೇಶ್ವರ ದೇವಸ್ಥಾನದಲ್ಲಿ ಯೋಗ ತರಬೇತಿ ನಡೆಯಲಿದೆ.
ಎಲ್ಲಾ ಯೋಗ ಬಂಧುಗಳು, ಯೋಗಾಸಕ್ತರು, ಯೋಗಾಭ್ಯಾಸಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಸೂರ್ಯನಾರಾಯಣ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಬೇಕಾಗಿ ಸಮಿತಿಯ ಪ್ರಕಟಣೆ ತಿಳಿಸಿದೆ.