ಇತರೆ
ಕುಂದಾಪುರ ಸ್ಕೂಟರ್ ಡಿಕ್ಕಿ ಸೈಕಲ್ ಸವಾರ ಸಾವು

Views: 105
ಕುಂದಾಪುರ:ರಾಜ್ಯ ಹೆದ್ದಾರಿಯ ಕುಂದಾಪುರ ಬಸ್ರೂರು ಮೂರು ಕೈ ಬಳಿ ಸೈಕಲ್ ದೂಡಿಕೊಂಡು ಹೋಗುತ್ತಿದ್ದ ಶ್ರೀಧರ್( 65) ಅವರಿಗೆ ಸ್ಕೂಟರ್ ಡಿಕ್ಕಿಯಾಗಿ ಸಾವನಪ್ಪಿದ ಘಟನೆ ನಡೆದಿದೆ.
ಘಟನೆಯಲ್ಲಿ ತೀವ್ರ ಗಾಯಗೊಂಡ ಶ್ರೀಧರ್ ಆಸ್ಪತ್ರೆಗೆ ದಾಖಲಿಸಿದ್ದರೂ ಅಷ್ಟರೊಳಗೆ ಅವರು ಮೃತಪಟ್ಟಿದ್ದರು. ಸ್ಕೂಟರ್ ಸವಾರ ಸಂದೇಶ್ ವಿರುದ್ಧ ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ