ಇತರೆ
ಕಾಪಾಡಲು ಹೋದವನಿಗೆ ಹೈವೋಲ್ಟೇಜ್ ಕರೆಂಟ್ ವೈಯರ ತಾಗಿ ಸ್ಥಳದಲ್ಲೇ ಸಾವು

Views: 84
ತಿರುವನಂತಪುರ: ಕಟ್ಟಡದ ಮೇಲೆ ವ್ಯಕ್ತಿಯೊಬ್ಬನಿಗೆ ಕರೆಂಟ್ ಶಾಕ್ ತಗುಲಿ ಸಿಕ್ಕಿ ಬಿದ್ದಿರುತ್ತಾನೆ. ಅವನನ್ನು ಕಾಪಾಡೋದಕ್ಕೆ ಇನ್ನೊಬ್ಬ ಕೆಳಗಿನಿಂದ ಮೇಲಕ್ಕೇರಿದ್ದಾನೆ. ಹೀಗೆ ಹತ್ತುವ ವೇಳೆ ಹೈವೋಲ್ಟೇಜ್ ಕರೆಂಟ್ ಇದ್ದ ವೈಯರ್ಗೆ ಟಚ್ ಆಗಿದೆ. ಹೈವೋಲ್ಟೇಜ್ ವೈಯರ್ ಟಚ್ ಆಗ್ತಿದ್ದಂತೆ ಕಾಪಾಡಲು ಹೋದ ವ್ಯಕ್ತಿ ದೇಹದಲ್ಲಿ ಕರೆಂಟ್ ಸಂಚರಿಸಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಈ ಸಂಬಂಧ ಕೇರಳ ಪೊಲೀಸ್ರು ಕೇಸ್ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಯಾವ ಕಾರಣಕ್ಕಾಗಿ ಶಾಕ್ ಒಡೆದಿದೆ ಎಂದು ತನಿಖೆ ನಡೆಸುತ್ತಿದ್ದಾರೆ.