ಇತರೆ

ಅಸೋಡು ಸರಸ್ವತಿ ಶೆಟ್ಟಿಗಾರ್ ನಿಧನ 

Views: 113

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಅಸೋಡು ನಿವಾಸಿ ಮಾರ್ಕೋಡಿನ ಗಣಪತಿ ಶೆಟ್ಟಿಗಾರ್ ಅವರ ಪತ್ನಿ ಸರಸ್ವತಿ ಶೆಟ್ಟಿಗಾರ್ (42) ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಮೃತರು ಪತಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Related Articles

Back to top button